ಭಾರತಕ್ಕೆ ಯುರೋಪಿಯನ್ನರ ಆಗಮನ
೧. ಪ್ರಾಚೀನ ಕಾಲದಿಂದಲೂ ಭಾರತ ಯಾವ ದೇಶ ದೊಂದಿಗೆ ವಾಣಿಜ್ಯ ಸಂಬಂಧ ಹೊಂದಿತ್ತು - ಯುರೋಪ್
೨. ಯುರೋಪಿನ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದ್ದ ವಸ್ತುಗಳು- ಸಾಂಬಾರ್ ಪದಾರ್ಥಗಳು, ರೇಷ್ಮೆ, ಉಣ್ಣೆ ಬಟ್ಟೆ ಗಳು ,ಶ್ರೀಗಂಧ.
೩. ಪೂರ್ವ ಮತ್ತು ಪಶ್ಚಿಮ ದೇಶಗಳ ವ್ಯಾಪಾರ ಯಾವ ಮಾರ್ಗವಾಗಿ ಸಾಗುತ್ತಿತ್ತು - ಕಾನ್ಸ್ಟಾಂಟಿನೋಪಲ್
೬. ವಾಸ್ಕೋ ಡ ಗಾಮ ಭಾರತವನ್ನು ತಲುಪಿದ ವರ್ಷ- 1498.
೭. ಕಾನ್ಸ್ಟಾಂಟಿನೋಪಲ್ ನಗರದ ಪತನದ ಕುರಿತು "ಮಧ್ಯಯುಗದಲ್ಲಿ ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದ ಘಟನೆ ನಾಗರಿಕ ಜಗತ್ತಿನ ಮೇಲೆ ಮೀರಿದಷ್ಟು ಪರಿಣಾಮವು ಮತ್ಯಾವ ಘಟನೆಯು ಬೀರಲಿಲ್ಲ" ಎಂದು ವ್ಯಾಖ್ಯಾನಿಸಿ ದವರು - ಡಾ|| ಆರ್.ಸಿ ಮಜುಂದಾರ್.
೮. ಇವರ ಆಗಮನದೊಂದಿಗೆ ಭಾರತದ ಇತಿಹಾಸದಲ್ಲಿ ಆಧುನಿಕ ಯುಗ ಆರಂಭವಾಯಿತು --- ಐರೋಪ್ಯರು.
೯. ಜಾಗತಿಕ ಇತಿಹಾಸದಲ್ಲಿ "ಸ್ಥಿತ್ಯಂತರ ಘಟನೆ" -- ಕಾನ್ಸ್ಟಾಂಟಿನೋಪಲ್ ಪತನ.
೧೦. ಭಾರತಕ್ಕೆ ಬಂದ ಪ್ರಥಮ ಐರೋಪ್ಯರು -- ಪೋರ್ಚುಗೀಸರು
೧೧. ಭಾರತಕ್ಕೆ ಜಲ ಮಾರ್ಗ ಕಂಡು ಹಿಡಿಯಲು ಪ್ರೋತ್ಸಾಹಿಸಿದ ಪೋರ್ಚುಗಲ್ ರಾಜ. -- ಹೆನ್ರಿ.
೧೨. ಹೆನ್ರಿಯ ನೌಕಾ ಶಾಲೆ ಇದ್ದ ಸ್ಥಳ -- ಲಿಸ್ಬನ್
೧೩. ಹೆನ್ರಿಗಿದ್ದ ಬಿರುದು -- ಹೆನ್ರಿ ದಿ ನ್ಯಾವಿಗೇಟರ್.
೧೪. ಭರ್ತಲೋಮಿಯೋ ಡಯಾಜ್ ಭಾರತಕ್ಕೆ ಜಲಮಾರ್ಗ ಕಂಡುಹಿಡಿಯಲು ಯತ್ನಿಸಿದ ವರ್ಷ -- 1487.
೧೫. ಭರ್ತಲೋಮಿಯ ಡಯಾಜ್ ದಕ್ಣಿಣ ಆಫ್ರಿಕಾದ ತುದಿಗಿಟ್ಟ ಹೆಸರು -- ಕೇಪ್ ಆಫ್ ಗುಡ್ ಹೋಪ್ ಭೂಶಿರ.
೧೬. ವಾಸ್ಕೋ ಡ ಗಾಮ ಮೊದಲಿಗೆ ತಲುಪಿದ ಭಾರತದ ಸ್ಥಳ --- ಕೇರಳದ ಕಲ್ಲಿಕೋಟೆ.
೧೭. ಆಗ ಕಲ್ಲಿಕೋಟೆ ಯನ್ನು ಆಳುತ್ತಿದ್ದ ರಾಜ -- ಜಾಮೋರಿನ್.
೧೮. ಕೆ ಬ್ರಾಲ್ ಭಾರತದಲ್ಲಿ ತೆರೆದ ವ್ಯಾಪಾರ ಕೋಟೆಗಳು -- ಕಲ್ಲಿಕೋಟೆ ,ಕೊಚ್ಚಿನ್, ಕಣ್ಣಾನೂರು.
೨. ಯುರೋಪಿನ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದ್ದ ವಸ್ತುಗಳು- ಸಾಂಬಾರ್ ಪದಾರ್ಥಗಳು, ರೇಷ್ಮೆ, ಉಣ್ಣೆ ಬಟ್ಟೆ ಗಳು ,ಶ್ರೀಗಂಧ.
೩. ಪೂರ್ವ ಮತ್ತು ಪಶ್ಚಿಮ ದೇಶಗಳ ವ್ಯಾಪಾರ ಯಾವ ಮಾರ್ಗವಾಗಿ ಸಾಗುತ್ತಿತ್ತು - ಕಾನ್ಸ್ಟಾಂಟಿನೋಪಲ್
೪. ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ - ಕ್ರಿಸ್ತಶಕ 1453.
೫. ಭಾರತಕ್ಕೆ ಹೊಸ ಜಲಮಾರ್ಗವನ್ನು ಅನ್ವೇಷಿಸಿ ದವನು - - ವಾಸ್ಕೋ ಡ ಗಾಮ೬. ವಾಸ್ಕೋ ಡ ಗಾಮ ಭಾರತವನ್ನು ತಲುಪಿದ ವರ್ಷ- 1498.